top of page

Academics Head

Head Master

ಆತ್ಮೀಯ ಪಾಲಕ ಬಂಧುಗಳೆ,

 

     ಮುಗ್ದ ಮನಸ್ಸಿನ ಚಿಕ್ಕ ಮಕ್ಕಳಿಗೆ ಶಿಕ್ಷಣವನ್ನು ಒತ್ತಯ ಪೂರ್ವಕವಾಗಿ ಕಲಿಸದೆ ಪ್ರಾಚಿನ ಕಾಲದ ಪದ್ದತಿಯೊಂದಿಗೆ ಆಧುನಿಕ ಶೈಲಿಯನ್ನು ಅಳವಡಿಸಿಕೊಂಡು ಈಗಿನ ಮಕ್ಕಳಿಗೆ ಶಿಕ್ಷಣವುನ್ನು ನೀಡುವ ಉದ್ದೇಶವನ್ನು ನಮ್ಮ ಸಂಸ್ಥೆಯು ಹೊಂದಿದೆ. ಪರಿಸರ ಸ್ನೇಹಿ ಹಾಗೂ ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ರೂಪಿಸಿದ ಶಾಲಾ ಪರಿಸಿರ ಮತ್ತು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡುವದೆ ನಮ್ಮ ಶಾಲೆಯ ಗುರಿಯಾಗಿದೆ.


    ಅನುಭವಿ ಶಿಕ್ಷಕ ಸಿಬ್ಬಂದಿಯೊAದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವದು ನಮ್ಮ ಆದ್ಯ ಕರ್ತವ್ಯವಾಗಿದೆ. ಎರಡು ಎಕರೆ ವಿಶಾಲವಾದ ನೂತನ ಸುಸಜ್ಜಿತ ಹೊಸ ಶಾಲಾ ಕಟ್ಟಡ, ಆಟದ ಮೈದಾನ ಹಾಗೂ ಎಲ್ಲ ಮೂಲಭೂತ ಸೌಲಭ್ಯವನ್ನು ನಮ್ಮ ಶಾಲೆಯು ಹೊಂದಿದೆ. ಡಿಜಿಟಲ್ ಕ್ಲಾಸ್ ರೂಮನೊಂದಿಗೆ ಎಲ್.ಸಿ.ಡಿ ಪ್ರೋಜೇಕ್ಟರ್ ಕ್ಲಾಸರೊಮಗಳನ್ನು ಹೊಂದಿದೆ.


    ಪಾಲಕರು ತಮ್ಮ ಮಕ್ಕಳ ಬಗ್ಗೆ ಶಾಲಾ ಅವಧಿ ಮುಗಿದ ಬಳಿಕ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ವಿಚಾರಿಸ ಬಹುದಾಗಿದೆ. ಪಾಲಕರ ಸಭೆಯನ್ನು ವರ್ಷದಲ್ಲಿ ನಾಲ್ಕರಿಂದ ಐದು ಬಾರಿ ಹಮ್ಮಿಕೊಳ್ಳಲಾಗುವದು. ಪಾಲಕರ ಸಭೆಯ ದಿನ ಪಾಲಕರು ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಮಕ್ಕಳ ಪ್ರಗತಿಯ ಬಗ್ಗೆ ತಿಳಿದುಕೊಂಡು ಶಾಲಾ ತರಗತಿಯ ಶಿಕ್ಷಕರು ಹಾಗೂ ಮುಖ್ಯಗುರುಗಳೊಂದಿಗೆ ಚರ್ಚಿಸುವದು ಪಾಲಕರ ಜವಬ್ದಾರಿಯಾಗಿದೆ. 
    

      ಈ ಸಂದರ್ಭದಲ್ಲಿ ಕಳೆದ ವರ್ಷದ ಶೈಕ್ಷಣಿಕ ವರ್ಷದ ಯಶಸ್ವಿಗೆ ಕಾರಣಿರ‍್ತರಾದ ಎಲ್ಲ ಶಿಕ್ಷಕ ಸಿಬ್ಬಂದಿಗೆ, ಮಕ್ಕಳಿಗೆ ಹಾಗೂ ಪಾಲಕರಿಗೆ ಶುಭಕರವಾಗಲಿ ಎಂದು ಹಾರೈಸುತ್ತೇನೆ.

    

ವಂದನೆಗಳೊಂದಿಗೆ.

Note:

Parents can meet to Head Master Every day in between 3:00 PM to 4:30 PM on any day regarding the progress of child, attendance and conduct of their children for value-oriented education.

OUR SOME TIPS FOR YOUR HEALTHY CHILD

Child Lunch Items:

Monday & Tuesday :  Vegetables

Wednesday & Thursday :  Fruits

Friday & Saturday :  Grains/ Grams

 

“Avoiding of Bakery Food Items is good for health”

Study Time             :  7 pm to 8 pm

Dinner Time           :  8 pm

Sleeping Time        :  9 pm

Wake Up Time       :   6 am

Quick Navigation

Visit Us

#542, Near Old Bus Stand, Behind Govt. Hospital, Nidagundi-586213

District: Vijayapur, Karnataka,

Downloads

School Admission Form

PU College Admission Form

  • Instagram
  • Facebook
  • YouTube

2024 Copy rights reserved. Proudly created by Inkbin Tech Services Pvt. Ltd., Bengaluru

bottom of page